

ಮಹಿಳೆಯರ ಶೌಚಾಲಯದಲ್ಲಿ ಗುಪ್ತ ಕ್ಯಾಮರಗಲನ್ನು ಇಟ್ಟು ಭಾರತ ಮೂಲದ ಶಿಕ್ಷಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನುರಾಹುಲ್ ಎಂದು ಗುರುತಿಸಲಾಗಿದೆ.
2009 ರಿಂದ 2017 ರ ನಡುವೆ ಈತ ಕೆಲಸ ಮಾಡಿದ್ದ ಮೂರು ಶಾಲೆಗಳ ಶೌಚಾಲಯಗಳಲ್ಲಿ ಕ್ಯಾಮರಾ ಇಟ್ಟಿದ್ದನು.
ಈತ ನ ಬಳಿ 200ಕ್ಕಿಂತ ಹೆಷ್ಷು ವೀಡಿಯೋಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಟ್ಯಾಯ್ಲೇಟ್ ನಲ್ಲಿ ಬಳಸುವ ಟಿಶ್ಯೂ ರೋಲ್ ನಲ್ಲಿ ಈತ ರಹಸ್ಯ ಕ್ಯಾಮರ ಇಡುತ್ತಿದ್ದ.
ಈತ ನ್ಯಾಯಲಯದಲ್ಲಿ ತಪ್ಪೊಪ್ಪಿಗೆ ನೀಡಿದ್ದು ಈತನಿಗೆ 4ವರ್ಷ ಜೈಲು ಶಿಕ್ಷೆ ನೀಡಲಾಗಿದೆ.